herb Robert
ನಾಮವಾಚಕ

ಜರೇನಿಯಂ ರಾಬರ್ಟಿಯನಮ್‍ ಕುಲದ, ಕೆಂಪು ತಾಳುಗಳುಳ್ಳ ಎಲೆಗಳನ್ನೂ ಮತ್ತು ನಸುಗುಲಾಬಿ ಬಣ್ಣದ ಹೂಗಳನ್ನೂ ಬಿಡುವ, ಕ್ರೇನ್ಸ್‍ಬಿಲ್‍ ಯಾ ಕೊಕ್ಕರೆಕೊಕ್ಕಿನ ಗಿಡ.